ಅಲ್ಲಮ ೧

  • Uploaded by: csomashekharaiah
  • 0
  • 0
  • October 2019
  • PDF

This document was uploaded by user and they confirmed that they have the permission to share it. If you are author or own the copyright of this book, please report to us by using this DMCA report form. Report DMCA


Overview

Download & View ಅಲ್ಲಮ ೧ as PDF for free.

More details

  • Words: 878
  • Pages: 4
ಅನನಯ ಅಲಲಮ ಎಲಲಂದ ಆರಂಭ ; ಎಲಲಗೆ ಮುಕಾಾಯ ಅಲಲಮನ ಬಗೆೆ ಹನೆೆರಡನೆಯ ಶತಮಾನದ ಅವನ ಕಾಲದ ನಂತರ , ಕಳೆದ ಒಂಭೆೈನೂರು ವಷಷಗಳಲಲ ನಡೆದರುವ ಸಾಹತಯಕುುಷ, ಸಂವಾದ , ಚಚೆಷ, ವಮಶೆಷ ಇವೆಲಲವನೂೆ ಮೀರ ಅಲಲಮನ ವಯಕಾತವ ವಸಾರಸುತಾಲೆೀ ಇದೆ . ಹನೆೆರಡರಲಲ ಉದಯವಾದ ಆ ಚೆೀತನ ನಂತರ ಅಸಾವಾಗಲೆ ಇಲಲ .ಆವರಸುವ ಗುಣವರುವ ಯಾವುದೂ ಅಸಾವಾಗಲಾರದು . ಯಾವುದೆೀ ಆದರೂ ಅದು ಸಂಕುಚತಗೊಳುುತಾಾ ಹೊೀದರೆ ಮಾತು , ಅದು ಎಷೆೇೀ ಧುುಢವೆಂದುಕೊಂಡರೂ ಸಹ ಸಡದು ನಾಶವಾಗಲೆೀಬೆೀಕು . ಅಲಲಮನ ಬಗೆೆ ಚಾಮರಸ ಕಟೇಕೊಡುವುದು ಅಪೂವಷವನುೆ ಕಂಡ ದಗಾಾಾಂತನ ದಶಷನವನುೆ ; ದಗಾಾಾಂತನೆಂದರೆ ಮುಗಯತು , ಅಲಲ ಹುಚುು, ಬೆಪುು, ಶವಲೀಲೆ ಎಲಲ ಇರುತಾವೆ . ಆದರೂ ಚಾಮರಸನ ಒಂದು ಮಾತು ಮುಖಯವಾದುದು ; ’ವಮಳ ಅಲಲಮ ಸಕಕದಾದನು ತಮದ ಮಾಯಗೆ ’ ಅಲಲಮ ಅವನ ಚಂತನೆಗಳು ಮತುಾ ಲೊೀಕದ ವತಷನೆಗಳ ನಡುವೆ ಅಡಡವಾಗರುವ ಗೊೀಡೆಯೀ ಈ ತಮದ ಮಾಯ . ಚಾಮರಸನ ಮಾತನುೆ ಸರಯಾಗ ಗುಹಸದ ಬ. ಪುಟೇಸಾವಮಯಯನವರು ಅಲಲಮನ ಬಗೆೆ ಕಟೇಕೊಡುವ ಕೆಲವು ರೂಪಕಗಳು ಅಲೊೀಚನೆಯ ಸಾರವನುೆ ಅಲುಗಾಡಸ ಮನಸಸನುೆ ತಲಲಣಗೊಳಸಬಲಲವು . ಆದರೆ ಬ. ಪುಟೇಸಾವಮಯಯನವರು ತಾವು ಕಟೇಕೊಡುವ ಈ ಚತು ಮಾತು ಅಲಲಮನದು ಎಂಂದು ಎಲಲಯ ವಾಚಯವಾಗ ಹೆೀಳುವುದಲಲ . ಓದುವವನಗೂ ಅದು ಅಲಲಮನೆೀ ಎಂಂದು ಸುಷೇವಾಗುವುದೆೀ ಇಲಲ ; ಅಲಲಮನಲಲವೆನುೆವಂತೆಯಯ ಇಲಲ . ಅಲಲಮನ ಜೀವನ ಅವನ ಸಾಧನೆ , ಅವನ ಬೆಡಗನ ವಚನಗಳು ; ಅಂತೆಯೀ ಅವನ ಬೆಡಗನ ವಯಕಾತವ , ಹೀಗೆ ಕಾಣುವ ಪುಕುುತಯಂತೆ, ಕಾಣದ ಪರದಂತೆ ಎಲಲವೂ ತೊಡಕನ ನಧ . ಕನಾಷಟಕದಲಲ ನಡೆಯುತಾದದ ಹನೆೆರಡನೆಯ ಶತಮಾನದ ಧಾಮಷಕ , ಸಾಂಸುಕಾತಕ ಆಂದೊೀಲನಗಳು ; ರಾಜಕೀಯ , ಆಥಷಕ , ಸಾಮಾಜಕ ಜೀವನದ ಅಸಥರ ಗತಗಳು , ವಯಕಾಗಳ ಅಂತರಂಗದ ತಾಕಲಾಟಗಳು ಇವೆಲಲವನೂೆ ಸಮಗುವಾಗ ಕಟೇ ಕೊಡುವ ಪುಯತೆವೆೀ , ಬ. ಪುಟೇಸಾವಮಯಯನವರ ’ಉದಯ ರವ’ಯಂದ ’ಕಾುಂತ ಕಲಾಯಣ’ದ ವರೆಗನ ಸಂಗತಗಳು .

ಬಳುಗಾವಯ ಕೊೀಡಮಠ ಪೂವಷದಂದಲೂ ವದಾವಂಸರ ತವರು ,ಅಲಲ ಅಂದನ ಕಾಲಕೆಕ ಪರಚಯವದದ ಧಮಷ , ಸಾಹತಯ , ಗಣತ , ಖಗೊೀಳ, ಆಯುವೆೀಷದ ಮುಂತಾದ ಎಲಲ ಜಾನ ಶಾಖೆಗಳನುೆ ಗುಹಸ ಪುಚುರ ಪಡಸುತಾದದ ಪಂಡತರ ತಂಡವೆೀ ಇತುಾ . ಅವರಲಲ ಪುಮುಖವಾದ ಹೆಸರು ವಾಮಶಕಾ ಪಂಡತ . ಅವರ ಪಾಂಡತಯದ ಉದದ ಅಗಲಗಳನುೆ ಅಳೆಯಲು ಸಾಧಯವೆೀ ಇಲಲವೆಂದು ಅಲಲನ ವದಾವಂಸರೆೀ ಒಪುಕೊಂಡದದರು . ಕಲಯಲು ಬರುವ ತರುಣ ಜಾನ ಪಪಾಸುಗಳಗೆ , ವಾಮಶಕಾ ಪಂಡತರಂತಹ ಜಾನನಧ ದೊರಕದುದು ಅವರ ಸುಕುುತವಾಗತುಾ . ಯಾರು ಈ ವಾಮಶಕಾಪಂಡತ ? ಅವರ ಪೂವಾಷಪರಗಳೆೀನು ? ಎಂಂಬುದೆೀ ಯಾರಗೂ ತಳಯದು . ಅದನುೆ ಎದುರು ನಂತು ಕೆೀಳುವ ಧೆೈಯಷವೂ ಯಾರಗೂ ಬರದಷುೇ ಗಂಭೀರ ವಯಕಾತವ ಅದಾಗತುಾ . ವದಾಯಥಷಗಳಗೆ ಬೊೀಧಸುವ ಸಮಯದಲಲ , ಗುರು ಶಷಯರ ನಡುವೆ ಜಾನ ಧಾರೆಯೀ ಹರಯುತಾದೆ ಎಂಂಬಂತೆ , ಎರಡು ಹುಬುುಗಳ ನಡುವೆ ಹೊಳೆಯುವ ; ಭುುಕುಟಯಲಲ ಮಂಚಂತೆ ಮಂಚುವ ಮರನೆಯ ಮನುಗು , ಎಂಂಥ ವಸಮಯ ? . ದಕಣಾಪಥೆೀಶವರರೆಂಬ ಬರುದು ಪಡೆದು ಒಂಭೆೈನೂರು ವಷಷಗಳ ಕಾಲ , ಶತುು ಸಮಹದ ನಡುವೆಯ ಕೆಚುನ ಕೆೀಸರಗಳಂತೆ ಬಾಳದ ಚಾಲುಕಯರು ಜಗದ ನಯಮದಂತೆ ಅಸಾಮಯ ಸಮಯದತಾ ಸರಯುತಾದದರು . ಕೊನೆಯ ಚಕುವತಷ ತೆೈಲಪ ತಾನರಯದಂತೆಯೀ ತನೆ ಸುತಾಲೂ ನವರಾಗ ಆವರಸುತಾದದ ಬಲೆಯಲಲ , ಅರತೂ ಅರಯದಂತೆಯೀ ಸಲುಕಕೊಳುುತಾಲೆೀ ಇದದ . ಚಕುವತಷಯ ರಕಣೆಗಾಗಯೀ ನಯುಕಾರಾಗದದ ಭಟರು , ಚಕುವತಷಯ ಸಮಸಾ ಚಲನವಲನಗಳನೂೆ ನಯಂತುಸುತಾದದರು . ತೆೈಲಪ ಅವರಗೆ ಆಣತ ನೀಡುತಾದದನೊೀ ? ಅವನೆೀ ಅವರ ಆಣತಯಂತೆ ನಡೆದುಕೊಳುುತಾದದನೊೀ ? ಅವನಗೆೀ ಅರವಲಲದೊಷುೇ ಮರವೆ ಅದಾಗತುಾ .ವತಷಮಾನವನುೆ ಸರಯಾಗ ಗುಹಸ ಅದನುೆ ತನೆ ಅನುಕೂಲಕೆಕ ತಕಕಂತೆ ಮಾಪಷಡಸಕೊಳುಬಲಲ ಚತುರ ಮಾಂಡಳಕ ಬಜಜಳ , ಚಕುವತಷಗಳ ಕೂದಲು ಕೊಂಕದಂತೆ ಅವರನುೆ ಕಾಪಾಡುವ ಉದೆದೀಶದಂದಲೆೀ , ಅವರ ಎಲಲ ಚಲನ ವಲನಗಳನೂೆ ನಬಷಂಧಗೊಳಸ , ಅರಮನೆಯ ಅಂತಃಪುರದಲಲ ಅವರಗೆ ಸಕಲ ಸವಲತುಾಗಳನೂೆ ಒದಗಸ , ಮೂಟೆೇಯೂಳಗನ ಮರಯಂತೆ ಅವರನುೆ ಕಾಪಾಡುತಾದದ . ತೆೈಲಪ ಸಾವತಂತುಯವೆೀ ಇಲಲದ ಬೊೀನನ ಮುುಗದಂತೆ , ಚಡಪಡಸುತಾಾ ಒದಾದಡುತಾದದ . ಚಾಲುಕಯ ಸಾಮಾುಜಯದ ಮುಂದನ ಭವಷಯವೆೀನು ? ಎಂಂಬ ಪುಶೆೆ ತೆೈಲಪನ ಮನಸಸನಲಲ ಬುುಹದಾಕಾರ ತಳೆದು ಕುಳತತುಾ . ಯಾರೊಡನೆಯ ಮಾತನಾಡಲು ಸಾಧಯವಾಗುತಾಲಲ , ಯಾರೂ ಸಮಸೆಯಯನುೆ ಅರತು ಸಮಾಧಾನ ಹೆೀಳುವವರೂ ಇಲಲ . ಅರಸು ಸಂಶಯದ ಅರಗನ ಮನೆಯಲಲ ಉರದು ಕರಗುತಾರುವ ಗೊಂಬೆ . ಸಕಕ ಆಸರೆಯನುೆ ಅವಲಂಬಸುವ ಆತುರ , ತೆೈಲಪನಗೆ ಹಂಪೆಯ ಹೆೀಮಕೂಟದಲಲ ಯೂೀಗಯೂಬುರು ಅಪಾರ ಮಹಮರೆಂದು ತಳದು ಬಂದತುಾ .ಅವರನುೆ ತಾನು ಕಾಣಲೆೀಬೆೀಕೆಂದು ತೆೈಲಪ ಹಠ ಹಡದ . “ಹೊೀ ಅದೂ ಒಂದು ಆಗಲ ,, ಎಂಂದು ಮಾಂಡಲಕರ ವಯಂಗಯಭರತ ಒಪುಗೆ ದೊರೆಯತು .

ಅರಣಯಗಳಂದ ಸುತುಾವರದ ಹೆಬುಂಡೆಗಳ ಆ ದುಗಷಮ ಪುದೆೀಶದಲಲ ಯೂೀಗ ಇರುವನೆಂದು ನಂಬದದ ಬೆಟೇದ ಮೀಲಣ ಗುಹೆಯ ಎದುರು , ಪರಮತ ಪರವಾರದೊಡನೆ ತೆೈಲಪ ಬಂದಾಗ , ಸೂಯಷ ದಗಂತದ ಮಧಯದಂದ ಪಡುವಣದತಾ ವಾಲುತಾದದ . ಎಲಲರೂ ಕಾತುರದಂದ ಕಾಯುತಾದದಂತೆಯೀ , ತೆೀಜಸವಯಾದ ಬಂಬವಂದು ಗುಹೆಯಂದ ಹೊರ ಬಂದತು . ಆ ಆಕುುತಯನುೆ ನೊೀಡ ಎಲಲರೂ ಮಂತು ಮುಗಧರಾದರು . ತೆೈಲಪನ ಆಂದೊೀಲತ ಮನಸಸನಲಲಯ ಯಾವುದೊೀ ಮಧುರ ತಂಗಾಳ ಆ ಕಣಕೆಕ ಬೀಸತು . ತನೆ ಜೀವನದಲಲಯೀ ಎಂಂದೂ ಕಾಣದ ಆ ವಯಕಾಯೂಡನೆ , ಚಕುವತಷ ತೆೈಲಪ ಹಸು ಮಗುವನಂತೆ ತನೆೆಲಾಲ ಅಳಲುಗಳನೂೆ ತೊೀಡಕೊಂಡ . ’ಮುಂದೆ ಚಾಲುಕಯರ ಕತಷವಯಗಳೆೀನು ? , ಎಂಂಬ ತೀಕಪುಶೆೆಯನುೆ ತೆೈಲಪ ಯೂೀಗಯದುರು ದೀನನಾಗ ಕೆೀಳದ .ಎಲಲವನೆಧುುಡ ಹಾಗೂ ಶಾಂತ ಚತಾದಂದ ಆಲಸದ ಯೂೀಗ “ ಚಕುವತಷ ತೆೈಲಪ , ಹಂತರುಗ ನೊೀಡು ,, ಎಂಂದರು .ತಕಣ ತೆೈಲಪ ತರುಗ ನೊೀಡದ . ತಾವು ಕುಳತದದ ಎತಾರದ ಪುದೆೀಶದಂದ ಬಹು ದೂರದವರೆಗೆ ಹಬು ಹರಡದ ಕಾಂತಾರ ; ಎಲಲಂದ ಎಲಲಯವರೆಗೂ ವಸಾರಸದ ಕಾನನ , ಅಲಲಲಲ ಬೆಟೇದ ಮೀಲದದ ಬಂಡೆಗಳನೂೆ ಸುತುಾವರದು ಹಬುದ ವನರಾಸ . ತೆೈಲಪ ಯೂೀಗಯಡೆಗೆ ತರುಗ “ ಮಹಾತಮ ಇದರಲೆಲೀನು ವಶೆೀಷ ? ನಾನು ಅದನುೆ ಹಾದೆೀ ತಮಮ ಬಳ ಬಂದುದು , ಈ ಪಂಪಾ ನದಯ ಪರಸರ ನನಗೆ ಹೊಸದೆೀನೂ ಅಲಲ ; ಚಕಕವನದಾದಗನಂದ ಕಂಡುದೆೀ ,, ಯೂೀಗ ನಸು ನಗುತಾಾ “ ಹೌದೆೀನು ? ಈ ಪರಸರ ನಮಗೆ ತುಂಬಾ ಪರಚತವಲಲವೆೀ ? ಇನೊೆಮಮ ತರುಗ ನೊೀಡ ,, ಯೂೀಗಯ ಆಣತಯನುೆ ಮೀರಲಾರದೆ ತೆೈಲಪ ಮತೊಾಮಮ ತರುಗ ನೊೀಡದ . ಆಶುಯಷ ! ತಾನು ಹಂದೆ ಕಂಡ ಅರಣಯವೆೀ ಇಲಲ ! ಎಲಲ ನೊೀಡದರೂ ಭವಯ ಭವನಗಳೂ , ಜನ ಜಂಗುಳಗಳು , ಓಡಾಡುವ ವಾಹನಗಳು , ಆನೆ , ಕುದುರೆ , ರಥಗಳು , ಆಯುಧಪಾಣಗಳಾದ ಸೆೈನಕರು , ವವಧ ದರುಸನ ಸರದಾರರು , ವಸಮತನಾದ ತೆೈಲಪ “ ತಂದೆ ಇದೆಲಲ ಏನು ? , ಯಾವ ಇಂದು ಜಾಲ ಇದು ? ,, ಯೂೀಗ ಶಾಂತ ಚತಾದಂದ ನಗು ನಗುತಾಲೆೀ ಹೆೀಳದ , “ ಇಂದುಜಾಲವಲಲ , ಇದು ಚಾಲುಕಯರ ನಂತರ ಈ ನಾಡನಲಲ ಭವಯವಾಗ ಮೈದಳೆಯಬೆೀಕೆಂದು ಕಾದು ಕುಳತರುವ ಸಮಾುಜಯ ; ಭವಷಯದ ಪುಭುತವ ,, “ ಹಾಗಾದರೆ ಚಾಲುಕಯರು ? ,, ತೆೈಲಪ ಮುಂಗಾಣದೆ ಕಾತುರತೆಯಂದ ಪುಶೆಸದ “ ಏನಲಲ ಇನೊೆಮಮ ಹಂತರುಗ ನೊೀಡು ,, ಹಂತರುಗ ನೊೀಡದ ತೆೈಲಪ ದಗಾಾಾಂತನಾಗ ಹೊೀದ ! ತಾನು ಕಣಗಳ ಹಂದೆ ಕಂಡ ಇಡಯ ದುುಶಯ ಸಮಶಾನ ಸದುುಶವಾಗ ಹೊೀಗದೆ . ಶಥಲ ಕಟೇಡಗಳು , ಭಗೆ ಮಂದರಗಳು , ಜನ ಜಂಗುಳ ಇದದ ಜಾಗದಲಲ ವನಯ ಮುುಗಗಳು , ಲಕಾಂತರ ಭಕರಾಕುುತಯ ಮದದಾನೆಗಳು ಏಕ ಕಾಲದಲಲ ತೊತಾಳದುಳದಂತೆ ಇಡಯ ಸನೆವೆೀಶ ಭೀಭತಸಮಯವಾಗ ಹೊೀಗದೆ . “ ಅಬಾು! ಇದೆಲಲ ಏನು ? ನನೆಂದ ನೊೀಡಲೆೀ ಆಗುತಾಲಲ , ಏನದು ತಂದೆ ? ,, ಅಷೆೇೀ ಶಾಂತನಾಗ ಯೂೀಗ ಹೆೀಳದ , “ ಅದು ಆ ಸಾಮಾುಜಯದ ಸವಷ ನಾಶ , ಈ ಜಗತಾನಲಲ ಕಾಣುತಾರುವುದೆಲಾಲ ಹುಟೇ, ಬೆಳೆದು , ಬಾಳ ವನಾಶದೆಡೆಗೆ ನಡೆಯಲೆೀಬೆೀಕಾದ ಅನವಾಯಷತೆಗೆ ಸಲುಕರುವ ಅಸಹಾಯ ವಸುಾಗಳು , ನರಂತರ ವೆೀಗದಂದ ಸರದು ಹೊೀಗುವ ಈ ಜಗತಾನಲಲ , ಎಲಲವೂ ತಳದುಕೊಳುುವುದು ತಾನು ಸಥರ ಎಂಂದು , ಅದೆೀ

ಮಾಯಾವಲಾಸವೆೀ ಜಗಕಕಕದ ವಧ . ಅಸಥರವಾದ ಜೀವಮಾನದ ಮೀಲೆ ಬಣಣದ ಹೊದಕೆಯನುೆ ಎಳೆದು ಸಥರವೆಂಬ ಭುಮಯನುೆ ಕಲುಸುವುದೆೀ ಮಾಯಯ ಕೆಲಸ . … … .. ,, ಯೂೀಗ ಹೆೀಳುತಾಲೆೀ ಹೊೀದ , ಆ ಗಂಭೀರ ವಾತಾವರಣದಲಲ ಎರಡನೆಯ ಸವರವೆೀ ಇರಲಲಲ .ಯೂೀಗಯ ಮಾತುಗಳನುೆ ಮಂತು ಮುಗಧನಂತೆ ಕೆೀಳುತಾೇ ಹೊೀದ ಚಕುವತಷಯ ಪುಕುಬಧ ಕಡಲನಂತಹ ಮನಸುಸ , ಶಾಂತವಾಗುತಾಾ ಹೊೀಯತು . ಯೂೀಗಯ ಎರಡು ಹುಬುುಗಳ ನಡುವೆ ಮಂಚನ ಚುಕಕಯಂತೆ ಮರನೆಯ ನೊೀಟವಂದು ಮನುಗುತಾತುಾ .

More Documents from "csomashekharaiah"

Ambe
October 2019 2
October 2019 6
Karanth
October 2019 2
October 2019 10